Wednesday, August 24, 2022

2021 22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ತೃತೀಯ ಭಾಷೆ ಹಿಂದಿ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಸಂದರ್ಭ.

ಸರಕಾರಿ ಪ್ರೌಢಶಾಲೆ ಗುನ್ನಾಳ ತಾಲೂಕ ಯಲಬುರ್ಗಾ ಜಿಲ್ಲಾ ಕೊಪ್ಪಳ ಶಾಲೆಯ1) ಕುಮಾರಿ ಸಂಗೀತ ರಾಮಣ್ಣ ಹೂಗಾರ 2) ಕುಮಾರಿ ಭಾವನ ಯಮನೂರಪ್ಪ ಬಡಿಗೇರ 3) ಕುಮಾರಿ ರೇಷ್ಮಾ ಫರೀದಸಾಬ್ ಮುಲ್ಲಾರ, ಹಾಗೂ ಸರ್ಕಾರಿ ಪ್ರೌಢಶಾಲೆ ಕೋಳಬಾಳ ತಾಲೂಕ ಸಿಂಧನೂರು ಜಿಲ್ಲಾ ರಾಯಚೂರು ಶಾಲೆಯ 1) ಕುಮಾರ ಮುತ್ತಣ್ಣ ನಿರುಪಾದಿ ಕೊರವರ 2) ಕುಮಾರಿ ಪವಿತ್ರ ಸಣ್ಣ ಕಲ್ಲಪ್ಪ ಕೊರವರ 3) ಕುಮಾರ ಮೋಹನಕುಮಾರ ಸಿದ್ದಲಿಂಗಪ್ಪ ಈ ಆರು ವಿದ್ಯಾರ್ಥಿಗಳು 2021 22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ಕಾರಣ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಸಂದರ್ಭ.

https://drive.google.com/file/d/1OGpVFqPDS3FVLxYDrsACR3Ewn7keham0/view?usp=drivesdk