Friday, July 23, 2021

हिंदी कार्यपत्रक - 5 , 9 ಮತ್ತು 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಈ ಮೇಲಿನ ಲಿಂಕನ್ನು ಟಚ್ ಮಾಡಿದಾಗ ನಿಮಗೆ ಬ್ಲಾಗ್ ಪೋಸ್ಟ್ ಓಪನ್ ಆಗುತ್ತದೆ ತದನಂತರ ಬ್ಲಾಗಲ್ಲಿ 2 ಯೂಟ್ಯೂಬ್ ವಿಡಿಯೋಗಳ ಲಿಂಕ್ ಗಳು ಇವೆ ಅದರಲ್ಲಿ ಒಂದನ್ನು ನೋಡಿದ ನಂತರ ಮತ್ತೊಂದು ನೋಡಿ ಅದರಲ್ಲಿರುವ ಅಂಶಗಳನ್ನು ತಿಳಿದುಕೊಂಡು ಎರಡು ವಿಡಿಯೋದಲ್ಲಿ ಬಂದಿರುವ ಶಬ್ದಗಳನ್ನು ಹಿಂದಿನಲ್ಲಿ ಹಾಗೂ ಹಾಳೆಯಲ್ಲಿ ಬರೆದುಕೊಂಡು ಬರಬೇಕು.

https://youtu.be/ONt-H-pmoy0


ಎಂಟನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಈ ಮೇಲಿನ ವಿಡಿಯೋವನ್ನು ನೋಡಿ ಅದರಲ್ಲಿ ಬಂದಿರುವ ವರ್ಣಾಕ್ಷರಗಳಿಗೆ ಸಂಬಂಧಿಸಿದ ಅಂಶಗಳನ್ನು ಗಮನಿಸಿ ನಂತರ ವಿಡಿಯೋದಲ್ಲಿ ಬಂದಿರುವ ಎಲ್ಲ ಅಂಶಗಳನ್ನು ಹಿಂದಿ ನೋಟ್ ಬುಕ್ ನಲ್ಲಿ ಬರೆದುಕೊಂಡು ಬರಬೇಕು.

https://youtu.be/bO2ehKI08Ks ಎಂಟನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಈ ಮೇಲಿನ ವಿಡಿಯೋವನ್ನು ನೋಡಿ ಅದರಲ್ಲಿ ಬಂದಿರುವ ವರ್ಣಾಕ್ಷರಗಳಿಗೆ ಸಂಬಂಧಿಸಿದ ಅಂಶಗಳನ್ನು ಗಮನಿಸಿ ನಂತರ ವಿಡಿಯೋದಲ್ಲಿ ಬಂದಿರುವ ಎಲ್ಲ ಅಂಶಗಳನ್ನು ಹಿಂದಿ ನೋಟ್ ಬುಕ್ ನಲ್ಲಿ ಬರೆದುಕೊಂಡು ಬರಬೇಕು.