Friday, July 23, 2021
हिंदी कार्यपत्रक - 5 , 9 ಮತ್ತು 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಈ ಮೇಲಿನ ಲಿಂಕನ್ನು ಟಚ್ ಮಾಡಿದಾಗ ನಿಮಗೆ ಬ್ಲಾಗ್ ಪೋಸ್ಟ್ ಓಪನ್ ಆಗುತ್ತದೆ ತದನಂತರ ಬ್ಲಾಗಲ್ಲಿ 2 ಯೂಟ್ಯೂಬ್ ವಿಡಿಯೋಗಳ ಲಿಂಕ್ ಗಳು ಇವೆ ಅದರಲ್ಲಿ ಒಂದನ್ನು ನೋಡಿದ ನಂತರ ಮತ್ತೊಂದು ನೋಡಿ ಅದರಲ್ಲಿರುವ ಅಂಶಗಳನ್ನು ತಿಳಿದುಕೊಂಡು ಎರಡು ವಿಡಿಯೋದಲ್ಲಿ ಬಂದಿರುವ ಶಬ್ದಗಳನ್ನು ಹಿಂದಿನಲ್ಲಿ ಹಾಗೂ ಹಾಳೆಯಲ್ಲಿ ಬರೆದುಕೊಂಡು ಬರಬೇಕು.
Subscribe to:
Post Comments (Atom)
-
https://forms.gle/kKfvmgykEgc6yLKQ7
-
https://forms.gle/ijGgConLgZEY7tqr9
No comments:
Post a Comment
thank you for my blogger visitors