Friday, September 17, 2021
ಇಂದು ನಮ್ಮ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ 2020-21 ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯ ತೃತಿಯ ಭಾಷೆ ಹಿಂದಿ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದ ಕುಮಾರಿ ಸಿಂಧು/ ಹನುಮಂತಪ್ಪ ಹೋಸಮನಿ , ಮತ್ತು ಭೀಮಮ್ಮ / ಅರ್ಜುನಪ್ಪ, ಅವರಿಗೆ ನಾನು ವೈಯಕ್ತಿಕವಾಗಿ ಪ್ರತಿಯೋಬ್ಬರಿಗೆ 1001 ರೂಪಾಯಿಗಳ ಪ್ರೋತ್ಸಾಹ ಧನವನ್ನು ಕೊಟ್ಟು ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲಾ ಗಣ್ಯ ಮಹನಿಯರಿಂದ ಸನ್ಮಾನಿಸಲಾಯಿತು..
Subscribe to:
Post Comments (Atom)
-
https://forms.gle/kKfvmgykEgc6yLKQ7
-
https://forms.gle/ijGgConLgZEY7tqr9
No comments:
Post a Comment
thank you for my blogger visitors