Monday, June 5, 2023

ದಿನಾಂಕ *5 ಜೂನ್ 2023* ರ ಇಂದಿನ ಪ್ರಜಾವಾಣಿ ಮತ್ತು ಪ್ರಜಾ ಪರ್ವ ಹಾಗೂ ಇನ್ನಿತರ ಕನ್ನಡ ದಿನಪತ್ರಿಕೆಗಳಲ್ಲಿ ನಮ್ಮ ಸರ್ಕಾರಿ ಪ್ರೌಢಶಾಲೆ ಗುನ್ನಾಳ ತಾಲೂಕು ಯಲಬುರ್ಗಾ ಜಿಲ್ಲಾ ಕೊಪ್ಪಳ ನಮ್ಮ ಶಾಲೆಯ ಲೇಖನ ಪ್ರಕಟವಾಗಿರುವುದು *ನಮ್ಮ ಪರಿಸರ ಮಿತ್ರ ಶಾಲೆ ನಮ್ಮ ಹೆಮ್ಮೆ.*ನಮ್ಮ ಶಾಲೆಯ ಲೇಖನ ಪ್ರಕಟಿಸಿರುವ ಎಲ್ಲಾ ಕನ್ನಡ ದಿನಪತ್ರಿಕೆಗಳ ಸಂಪಾದಿಕರಿಗೆ ನಮ್ಮ ಶಾಲೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು.🤝🤝🙏🙏

No comments:

Post a Comment

thank you for my blogger visitors