Wednesday, August 16, 2023

ಸರ್ಕಾರಿ ಪ್ರೌಢ ಶಾಲೆ ಗುನ್ನಾಳ ತಾಲೂಕು ಯಲಬುರ್ಗಾ ಜಿಲ್ಲಾ ಕೊಪ್ಪಳ, 2022- 23 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರ್ ಶ್ರೀಧರ ವೀರಯ್ಯ ಹಿರೇಮಠ್ ಇವರಿಗೆ ಶ್ರೀ ವಾಜೇಂದ್ರ ಆಚಾರ ಜೋಶಿ ಯವರ ಸ್ಮರಣಾರ್ಥಕವಾಗಿ ಅವರ ಚಿರಂಜೀವಿಯಾದ ಶ್ರೀ ಬಾಲಕೃಷ್ಣ ಆಚಾರ ಜೋಶಿಯವರ ಕಡೆಯಿಂದ 5001 ರೂಪಾಯಿಗಳ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸರ್ಕಾರಿ ಪ್ರೌಢ ಶಾಲೆ ಗುನ್ನಾಳ ತಾಲೂಕು ಯಲಬುರ್ಗಾ ಜಿಲ್ಲಾ ಕೊಪ್ಪಳ, 2022- 23 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕುಮಾರ್ ಆಕಾಶ್ ಬಸವರಾಜ್ ಗಂಟೇರ ಇವರಿಗೆ ಶ್ರೀ ವಾಜೇಂದ್ರ ಆಚಾರ ಜೋಶಿ ಯವರ ಸ್ಮರಣಾರ್ಥಕವಾಗಿ ಅವರ ಚಿರಂಜೀವಿಯಾದ ಶ್ರೀ ಬಾಲಕೃಷ್ಣ ಆಚಾರ ಜೋಶಿಯವರ ಕಡೆಯಿಂದ 3001 ರೂಪಾಯಿಗಳ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸರ್ಕಾರಿ ಪ್ರೌಢ ಶಾಲೆ ಗುನ್ನಾಳ ತಾಲೂಕು ಯಲಬುರ್ಗಾ ಜಿಲ್ಲಾ ಕೊಪ್ಪಳ, 2022- 23 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ತೃತೀಯ ಸ್ಥಾನ ಪಡೆದ ಕುಮಾರಿ ಅಶ್ವಿನಿ ಗುಂಡಪ್ಪ ಪೊಲೀಸ್ ಪಾಟೀಲ ಇವರಿಗೆ ಶ್ರೀ ವಾಜೇಂದ್ರ ಆಚಾರ ಜೋಶಿ ಯವರ ಸ್ಮರಣಾರ್ಥಕವಾಗಿ ಅವರ ಚಿರಂಜೀವಿಯಾದ ಶ್ರೀ ಬಾಲಕೃಷ್ಣ ಆಚಾರ ಜೋಶಿಯವರ ಕಡೆಯಿಂದ 2001 ರೂಪಾಯಿಗಳ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸರ್ಕಾರಿ ಪ್ರೌಢ ಶಾಲೆ ಗುನ್ನಾಳ ತಾಲೂಕು ಯಲಬುರ್ಗಾ ಜಿಲ್ಲಾ ಕೊಪ್ಪಳ, 2022- 23 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಕುಮಾರಿ ವಿಶಾಲಾಕ್ಷಿ ಬಸಪ್ಪ ಪಾಲಕರ್ ಇವರಿಗೆ ವೈಯಕ್ತಿಕವಾಗಿ 1001 ರೂಪಾಯಿಗಳ ಬಹುಮಾನ ನೀಡಿ ಸನ್ಮಾನಿಸಲಾಯಿತು.