Wednesday, September 4, 2024

ಪುಸ್ತಕದ ಪುಟದೊಳಗೆ ಸ್ಪುಟವಾಗಿ ಬರೆಸಿ, ಮನಸೊಳಗೆ ಜ್ಞಾನ ದೀವಿಗೆಯ ಬೆಳಗಿಸಿ, ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ, ಬದುಕಿನ ನಿಜವಾದ ನಡೆ ನುಡಿಯನ್ನು ಕಲಿಸಿದ, ನುಡಿಯೊಂದಿಗೆ ಉತ್ತಮ ನಡೆಯನ್ನು ಕಲಿಸಿದ, ಬೋಧನೆಯ ಮೂಲಕ ಸಾಧನೆಯ ಹಾದಿಗೆ ನಡೆಸಿದ, ಗುರುವರ್ಯರೆಲ್ಲರಿಗೂ ಸಾವಿರ ಸಾವಿರದ ಶರಣು ಶರಣಾರ್ಥಿ.🙏🙏🙏🙏🙏ಶ್ರೇಷ್ಠ ಶಿಕ್ಷಕ, ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿಡಾ. ಸರ್ವಪಲ್ಲಿ ರಾಧಾಕೃಷ್ಣನ್ಅವರ ಜಯಂತಿ ಹಾಗೂ ಜ್ಞಾನದ ಬೆಳಕನ್ನು ಬೆಳಗುತ್ತಿರುವ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.💐💐💐💐💐🙏🙏🙏🙏🙏

1 comment:

thank you for my blogger visitors