Friday, October 11, 2024
ಬನ್ನಿ ಕೊಡುವವರು ಬಂಗಾರದ ಮನುಷ್ಯರು ಬನ್ನಿ.☘️ತೆಗೆದುಕೊಳ್ಳುವವರು ಬಂಗಾರದ ಮನಸ್ಸು ಉಳ್ಳವರು* .💫ಇಂತಹ *ಬನ್ನಿ*☘️ ಬಂಗಾರವಾಗಲಿ, *ಪ್ರೀತಿ* ಪವಿತ್ರವಾಗಿರಲಿ, *ಸ್ನೇಹ* ಚಿರಕಾಲವಿರಲಿ, *ಮನಸ್ಸು*ಮಲ್ಲಿಗೆಯಾಗಿರಲಿ,ನಮ್ಮ ನಿಮ್ಮ *ಸ್ನೇಹ* ಸಂಬಂಧ ಚಿರಕಾಲವಿರಲಿ,ನಿಮ್ಮ ಸಕಲ ಕಾರ್ಯ ಯಶಸ್ವಿಯಾಗಲಿ 💐 *ನಾವೂ ನೀವೂ ಬನ್ನಿ ☘️ತೆಗೆದುಕೊಂಡು ಬಂಗಾರದ ಹಾಗೇ ಇರೋಣ.* ☘️☘️☘️☘️☘️☘️☘️☘️ *ನಿಮಗೂ ನಿಮ್ಮ ಕುಟುಂಬದ ಸರ್ವ ಸದಸ್ಯರಿಗು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
Subscribe to:
Post Comments (Atom)
-
https://forms.gle/kKfvmgykEgc6yLKQ7
-
https://forms.gle/ijGgConLgZEY7tqr9
No comments:
Post a Comment
thank you for my blogger visitors