ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ 125 ನೇ ಸಂಚಿಕೆಗೆ ಸಹಕಾರ ಪ್ರೋತ್ಸಾಹ ಸಲಹೆ ಮಾರ್ಗದರ್ಶನ ನೀಡಿದ ಎಲ್ಲಾ ಸಹೋದ್ಯೋಗಿ ಮಿತ್ರರಿಗೂಮತ್ತು ನಿರಂತರವಾಗಿ ಭಾಗವಹಿಸುತ್ತಾ ಬಂದಿರುವ ಪ್ರೀತಿಯ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನನ್ನ ಪರವಾಗಿ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ಆಚರಿಸುತ್ತಿರುವ ಆತ್ಮೀಯ ಮಿತ್ರರಾದ *ಶ್ರೀ ಹನುಮೇಶ್ ಪಟ್ಟೇದ* ಶಿಕ್ಷಕರಿಗೆ ನಮ್ಮೆಲ್ಲ ಶಾಲೆಯ ವಿದ್ಯಾರ್ಥಿಗಳ ಪರವಾಗಿ ಹಾಗೂ ನನ್ನ ವೈಯಕ್ತಿಕವಾಗಿ ಹೃತ್ಪೂರ್ವಕ ಅಭಿನಂದನೆಗಳು.
🟣 ಇದೇ ರೀತಿ ಮುಂದುವರೆಯುತ್ತಾ ಕರ್ನಾಟಕದಲ್ಲಿ ಹಿಂದಿ ವಿಷಯದಲ್ಲಿ ರಸಪ್ರಶ್ನೆಗಳನ್ನು ಸೃಷ್ಟಿಸುತ್ತಾ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ಮೂಲ ವ್ಯಾಕರಣದ ಅಂಶಗಳ ಪರಿಕಲ್ಪನೆ ಕೊಡುತ್ತಿರುವ ಅವರಿಗೆ ಶುಭವಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ.
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ 125 ನೇ ಸಂಚಿಕೆಗೆ ಸಹಕಾರ ಪ್ರೋತ್ಸಾಹ ಸಲಹೆ ಮಾರ್ಗದರ್ಶನ ನೀಡಿದ ಎಲ್ಲಾ ಸಹೋದ್ಯೋಗಿ ಮಿತ್ರರಿಗೂಮತ್ತು ನಿರಂತರವಾಗಿ ಭಾಗವಹಿಸುತ್ತಾ ಬಂದಿರುವ ಪ್ರೀತಿಯ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನನ್ನ ಪರವಾಗಿ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ReplyDelete🎊☘️🌹👑💫👑🌹☘️🎊
ReplyDelete🟣 125ನೇ ರಸಪ್ರಶ್ನೆಯಲ್ಲಿ ಮುಂದುವರೆಯುತ್ತಾ
*5 ನೇ ಬೆಳ್ಳಿಹಬ್ಬ ದಿನೋತ್ಸವ*
*5th silver jubilee*
ಆಚರಿಸುತ್ತಿರುವ ಆತ್ಮೀಯ ಮಿತ್ರರಾದ
*ಶ್ರೀ ಹನುಮೇಶ್ ಪಟ್ಟೇದ*
ಶಿಕ್ಷಕರಿಗೆ ನಮ್ಮೆಲ್ಲ ಶಾಲೆಯ ವಿದ್ಯಾರ್ಥಿಗಳ ಪರವಾಗಿ ಹಾಗೂ ನನ್ನ ವೈಯಕ್ತಿಕವಾಗಿ ಹೃತ್ಪೂರ್ವಕ ಅಭಿನಂದನೆಗಳು.
🟣 ಇದೇ ರೀತಿ ಮುಂದುವರೆಯುತ್ತಾ ಕರ್ನಾಟಕದಲ್ಲಿ ಹಿಂದಿ ವಿಷಯದಲ್ಲಿ
ರಸಪ್ರಶ್ನೆಗಳನ್ನು ಸೃಷ್ಟಿಸುತ್ತಾ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ಮೂಲ ವ್ಯಾಕರಣದ ಅಂಶಗಳ ಪರಿಕಲ್ಪನೆ ಕೊಡುತ್ತಿರುವ
ಅವರಿಗೆ ಶುಭವಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ.
👌🏻🥇👍🏆🙏🏻🏆👍🥇👌🏻
🍫🎂🍫🎂🍫🎂🍫🎂🍫
Thank You Sir
DeleteKalpana Ramadas gonda
ReplyDeleteHeera naik
ReplyDeleteHeera naik
ReplyDelete