Sunday, December 27, 2020

हिन्दी कूट प्रश्न 125, विषय है, अन्य वचन-7

https://forms.gle/FXugyJpHPApFBvz7A

6 comments:

  1. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ 125 ನೇ ಸಂಚಿಕೆಗೆ ಸಹಕಾರ ಪ್ರೋತ್ಸಾಹ ಸಲಹೆ ಮಾರ್ಗದರ್ಶನ ನೀಡಿದ ಎಲ್ಲಾ ಸಹೋದ್ಯೋಗಿ ಮಿತ್ರರಿಗೂಮತ್ತು ನಿರಂತರವಾಗಿ ಭಾಗವಹಿಸುತ್ತಾ ಬಂದಿರುವ ಪ್ರೀತಿಯ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನನ್ನ ಪರವಾಗಿ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

    ReplyDelete
  2. 🎊☘️🌹👑💫👑🌹☘️🎊

    🟣 125ನೇ ರಸಪ್ರಶ್ನೆಯಲ್ಲಿ ಮುಂದುವರೆಯುತ್ತಾ

    *5 ನೇ ಬೆಳ್ಳಿಹಬ್ಬ ದಿನೋತ್ಸವ*
    *5th silver jubilee*

    ಆಚರಿಸುತ್ತಿರುವ ಆತ್ಮೀಯ ಮಿತ್ರರಾದ
    *ಶ್ರೀ ಹನುಮೇಶ್ ಪಟ್ಟೇದ*
    ಶಿಕ್ಷಕರಿಗೆ ನಮ್ಮೆಲ್ಲ ಶಾಲೆಯ ವಿದ್ಯಾರ್ಥಿಗಳ ಪರವಾಗಿ ಹಾಗೂ ನನ್ನ ವೈಯಕ್ತಿಕವಾಗಿ ಹೃತ್ಪೂರ್ವಕ ಅಭಿನಂದನೆಗಳು.

    🟣 ಇದೇ ರೀತಿ ಮುಂದುವರೆಯುತ್ತಾ ಕರ್ನಾಟಕದಲ್ಲಿ ಹಿಂದಿ ವಿಷಯದಲ್ಲಿ
    ರಸಪ್ರಶ್ನೆಗಳನ್ನು ಸೃಷ್ಟಿಸುತ್ತಾ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ಮೂಲ ವ್ಯಾಕರಣದ ಅಂಶಗಳ ಪರಿಕಲ್ಪನೆ ಕೊಡುತ್ತಿರುವ
    ಅವರಿಗೆ ಶುಭವಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ.

    👌🏻🥇👍🏆🙏🏻🏆👍🥇👌🏻

    🍫🎂🍫🎂🍫🎂🍫🎂🍫

    ReplyDelete

thank you for my blogger visitors